Tuesday, March 5, 2013

ಪರಮ ದಯಾಮಯನೂ ಕರುಣಾಮಯನೂ ಆದ ಅಲ್ಲಾಹನ ನಾಮದಿಂದ ಪ್ರಾರಂಭಿಸುತ್ತೇನೆ



                           ಬಿಸ್ಮಿಲ್ಲಾಹಿರ್ರಹ್ ಮಾನಿರ್ರಹೀಮ್

ಅರ್ಥ:  ಪರಮ ದಯಾಮಯನೂ ಕರುಣಾಮಯನೂ ಆದ ಅಲ್ಲಾಹನ ನಾಮದಿಂದ ಪ್ರಾರಂಭಿಸುತ್ತೇನೆ


ನನ್ನ ಈ ಕನ್ನಡ ಬ್ಲಾಗನ್ನ ಎಲ್ಲಿಂದ ಹೇಗೆ ಯಾವ ತರಹ ಪ್ರಾರಂಭಿಸಲಿ ಅಂತ ಯೋಚನೆ ಮಾಡ್ತಾ ಇದ್ದೆ, ಆಗ ಕುರ್ ಆನಿನ ಈ ಆಯತಿನ(ಶ್ಲೋಕ ಅಥವಾ ವಾಕ್ಯ ) ನೆನಪಾಯಿತು. ಯಾವದೇ ಕೆಲಸ ಆರಂಭಿಸುವ ಮುನ್ನ ಈ ಆಯತನ್ನ ಪಠಿಸುವುದು ನಮ್ಮ ಪೈಗಂಬರರ ಆಜ್ಞೆ ಮತ್ತು ಅವರ ರೀತಿ.