Tuesday, December 16, 2014

Shabdakosha

ಈ ಸಮಯ ಆನದಮಯ, ಶೃಂಗಾರಮಯ
ನೂತನ  ಬಾಳಿಗೆ  ಶುಭೋದಯ
ನಾಳಿನ  ಭಾಗ್ಯ
ಹರಕೆಯ  ತರಲು
ಆದರಿಸು
ದಯೆ  ತೋರು
ಅಂತರಂಗದಲಿ  ನೆಲೆಸಿರುವೆ
ಆಂತರ್ಯ  ತಿಳಿಯದೆ  ಏಕಿರುವೆ
ಸಹವಾಸ
ಕೋರಿಕೆ , ಕೋರುವೆ
ಪರಿಹರಿಸು , ಸಹಕರಿಸು
ಪ್ರೆಮಾಮ್ರುತವನು  ನೀನುಣಿಸು
ತನ್ಮಯಗೊಳಿಸು  ಮೈಮರೆಸು
ಭಕ್ತ , ಪ್ರೀತಿ  ವಾತ್ಸಲ್ಯ
ಬಹು  ಜನ್ಮದ  ಪೂಜಾ  ಫಲ
ಪ್ರೇಮ  ಸಮ್ಮಿಲನ
ಪೂಜೆ
ಬೆಳವಣಿಗೆ
ಬರಹಗಾರ
ಕೀರ್ತಿ
ಹುಟ್ಟು , ಬದುಕು , ಸಾವು
ಪಾಪ , ಪುಣ್ಯ
ಹೊಸಿಲಲಿ ಮಡಿಲಲಿ ಆಸೆಯ ಕಡಲಲಿ
ಕೃಪಾ ಕಟಾಕ್ಷ 

Friday, November 14, 2014

ಹೆಣ್ಣು ಸಂಸಾರದ ಕಣ್ಣು

ತಾಯಿ, ಮಗಳು, ಅಕ್ಕ, ತಂಗಿ, ಹೆಂಡತಿ, ಸೊಸೆ, ಅಜ್ಜಿ, ಮಾಷಾಅಲ್ಲಾಹ್  ಎಲ್ಲಾ ರೂಪಗಳಲ್ಲೂ ವಂದನೀಯ

ಹೆಣ್ಣು ಮಗುವಿನ ಜನನ ಅವಳ ತಂದೆಯ ಸ್ವರ್ಗದ ಕಾರಣ
ಅವಳು ದೊಡ್ಡವಳಾಗಿ ಮದುವೆಯಾದಾಗ ಗಂಡನ ಈಮಾನನ್ನು ಪರಿಪೂರ್ಣಗೊಳಿಸುವ ಸಾಧನ
ಆಕೆ ತಾಯಿಯಾದಾಗ ಆಕೆಯ ಪಾದದ ಕೆಳಗಡೆ ಸ್ವರ್ಗ
ಇನ್ನೂ ಶಕ್ಯವೇ, ಇದು ದೈವೇಚ್ಛೆ, ಇದೇ ಹೆಣ್ಣಿನ ಸ್ಥಾನ ಮಾನ !!

Friday, August 15, 2014

ಬಾನಿಗೊಂದು ಎಲ್ಲೆ ಎಲ್ಲಿದೆ, ನಿನ್ನಾಸೆಗೆಲ್ಲಿ ಕೊನೆಯಿದೆ

ಬಿಸ್ಮಿಲ್ಲಾಹಿರ್ರಹ್ಮಾನಿರ್ರಹೀಮ್
ಎಲ್ಲರ ಮೇಲೂ ಕರುಣೆಯನ್ನು ತೋರುವ, ಅತ್ಯಂತ ಕರುನಾಳುವೂ ಆದ ಅಲ್ಲಾಹನ ನಾಮದಿಂದ ಆರಂಭಿಸುತ್ತೇನೆ

ಅಲ್ ಹಮ್ದುಲಿಲ್ಲಾಹಿ ರಬ್ಬಿಲ್ ಆಲಮೀನ್  
ಸಕಲ ವಿಶ್ವಗಳ ಪರಿಪಾಲಕನಾದ ಅಲ್ಲಾಹನಿಗೆ ಸರ್ವ ಸ್ತುತಿಗಳು

ಕಿವಿಯಲ್ಲಿ ಬೀಳುತ್ತಿದ್ದಂತೆ, ನಮ್ಮ ಜೀವನಕ್ಕೆ ಅಳವಡಿಸ್ಕೋ ಬೇಕಾದ ಶಬ್ದಗಳು ಅನಿಸಿತು, ಕಾಪಿ ಮಾಡಿದೀನಿ.
--------------------

ಬಾನಿಗೊಂದು ಎಲ್ಲೆ ಎಲ್ಲಿದೆ, ನಿನ್ನಾಸೆಗೆಲ್ಲಿ ಕೊನೆಯಿದೆ
ಏಕೇ ಕನಸು ಕಾಣುವೆ, ನಿಧಾನಿಸು ನಿಧಾನಿಸೂ

ಬಾನಿಗೊಂದು ಎಲ್ಲೆ ಎಲ್ಲಿದೆ, ನಿನ್ನಾಸೆಗೆಲ್ಲಿ ಕೊನೆಯಿದೆ
ಏಕೇ ಕನಸು ಕಾಣುವೆ, ನಿಧಾನಿಸು ನಿಧಾನಿಸು

ಆಸೆ ಎಂಬ ಬಿಸಿಲ ಕುದುರೆ ಏಕೆ ಏರುವೆ
ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ
ಅವನ ನಿಯಮ ಮೀರಿ ಇಲ್ಲಿ ಏನು ಸಾಗದು ..
ನಾವು ನೆನೆಸಿದಂತೆ ಬಾಳಲೇನು ನಡೆಯದು
ವಿಷಾದವಾಗಲಿ ವಿನೋಧವಾಗಲಿ
ಅದೇನೆ ಆಗಲಿ ಅವನೆ ಕಾರಣ...

ಬಾನಿಗೊಂದು ಎಲ್ಲೆ ಎಲ್ಲಿದೆ...

ಹುಟ್ಟು  ಸಾವು  ಬಾಳಿನಲ್ಲಿ  ಎರಡು  ಕೋಣೆಗಳು
ಬಯಸಿದಾಗ  ಕಾಣದಿರುವ  ಎರಡು  ಮುಖಗಳು ..
ಹರುಷ  ಒಂದೆ  ಯಾರಿಗುಂಟು  ಹೇಳು  ಜಗದಲಿ
ಹೂವು  ಮುಳ್ಳು  ಎರಡು  ಉಂಟು  ಬಾಲ ಲತೆಯಲಿ
ದುರಾಸೆ  ಏತಕೆ  ನಿರಾಸೆ  ಏತಕೆ
ಅದೇನೆ ಬಂದರು ಅವನ  ಕಾಣಿಕೆ...

ಬಾನಿಗೊಂದು ಎಲ್ಲೆ ಎಲ್ಲಿದೆ, ನಿನ್ನಾಸೆಗೆಲ್ಲಿ ಕೊನೆಯಿದೆ
ಏಕೇ ಕನಸು ಕಾಣುವೆ, ನಿಧಾನಿಸು ನಿಧಾನಿಸು
ನಿಧಾನಿಸು ನಿಧಾನಿಸು

Written by - for Premada Kanike
Saleem - Javed
Chi. Udaya Shankar