🌺 🌱 *ಸುಭಾಷಿತ* 🌱🌺
*"ಪ್ರತಿ ಕ್ಷಣ ನಡೆಯುವ ಕಾಲುಗಳೇ ಎಡವಿ ಬೀಳುತ್ತವೆ ....*
*ಆಕಾಶದಿ ಮಿನುಗುವ ನಕ್ಷತ್ರಗಳು ಪತನಗೊಳ್ಳುತ್ತವೆ ...*
*ಹಾರುವ ಹಕ್ಕಿಯೂ ಕೆಲವೊಮ್ಮೆ ನೆಲಕ್ಕೊರಗುತ್ತವೆ ...*
*ಹೊಳೆಯುವ ಸೂರ್ಯ ಚಂದ್ರರಿಗೂ ಗ್ರಹಣ ಆವರಿಸುತ್ತವೆ ...*
*ಮನುಜನ ಜೀವನದಲ್ಲೂ ಏಳುಬೀಳುಗಳು ಕಾಣುತ್ತಲೇ ಇರುತ್ತದೆ ...*
*ಕೆಳಗೆ ಬೀಳುವಾಗ ಕುಗ್ಗದೆ ... ಮೇಲೇರುವಾಗ ಹಿಗ್ಗದೆ .... ಸಮಚಿತ್ತದಿ ಬಾಳಿ ಬದುಕುವುದೇ ಜೀವನ ...*
🙏🙏 *ನಮಸ್ಕಾರ* 🙏🙏 🌺🌱 *ಶುಭೋದಯ*🌱🌺
No comments:
Post a Comment