ರಸೂಲುಲ್ಲಾಹ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ ಹೇಳಿದರು ಕಿಯಾಮತ್ ದಿನದಂದು ಈ ಐದು ಪ್ರಶ್ನೆಗಳನ್ನು ಉತ್ತರಿಸದೇ ಯಾರೂ ಮುಂದೆ ಸರಿಯಲಾರರು..
1. ನಿನ್ನ ಆಯುಶ್ಯ (ಇಡೀ ಜೀವಮಾನ) ವನ್ನು ಹೇಗೆ ಕಳೆದೆ?
2. ನಿನಗಿರುವ ಜ್ಞಾನದ ಪ್ರಕಾರ ಎಷ್ಟು ಕಾರ್ಯಗಳನ್ನು ಪೂರೈಸಿದೆ?
3. ಹಣ ಎಲ್ಲಿಂದ ಗಳಿಸಿದೆ?
4. ಎಲ್ಲಿ ಖರ್ಚು ಮಾಡಿರುವೆ?
5. ನಿನ್ನ ಶರೀರವನ್ನು ಯಾವ ಕಾರ್ಯಗಳಿಗಾಗಿ ಸವೆಸಿರುವೆ? - ತಿರ್ಮಿಜಿ
No comments:
Post a Comment